ಅಧ್ಯಯನ ಕೇಂದ್ರಗಳು
 

ಮಲೆಮಹದೇಶ್ವರ ಬೆಟ್ಟ ಜಾನಪದ ಅಧ್ಯಯನ ಕೇಂದ್ರ

ಮಲೆಮಹದೇಶ್ವರ ಬೆಟ್ಟ ಜಾನಪದ ಅಧ್ಯಯನ ಕೇಂದ್ರದಲ್ಲಿ ಈ ಕೆಳಗಿನ ಜನಪದ ಕಲೆಗಳ ಬಗ್ಗೆ 10 ತಿಂಗಳ ಕಾಲ ತರಬೇತಿ ನೀಡುವರು.
ಬೀಸುಕಂಸಾಳೆ
ಗೊರವರ ಕುಣಿತ
ಈರಮಕ್ಕಳ ಕುಣಿತ
ಡೊಳ್ಳು ಕುಣಿತ
ಮಹಿಳೆಯರಿಗೆ ಕಸೂತಿ ಕಲೆಗಳು
ಹೆಚ್ಚಿನ ವಿವರಗಳಿಗಾಗಿ ದೂರವಾಣಿ: 08225-272267, 94484 41471 ಮತ್ತು 97415 17993 ಅನ್ನು ಸಂಪರ್ಕಿಸಬಹುದಾಗಿದೆ.ಬೀದರ್ - ಜಾನಪದ ಅಧ್ಯಯನ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ಕೇಂದ್ರ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರದಲ್ಲಿ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಈ ಕೆಳಕಂಡ ಕೋರ್ಸ್ ಗಳಿಗೆ ಅರ್ಹ ಅಭ್ಯಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕ್ರ.ಸಂ

ಸರ್ಟಿಫಿಕೇಟ್ ಕೋರ್ಸ್ ಗಳು

ಲಭ್ಯವಿರುವ ಸೀಟುಗಳು

1

ಜನಪದ ಗೀತ ಸಂಪ್ರದಾಯ

20

2

ಜನಪದ ವೈದ್ಯ

20

3

ಬಿದರಿ ಕಲೆ

20

4

ಸಮರ ಕಲೆ

20

5

ಕಸೂತಿ ಕಲೆ

20

6

ಜನಪದ ನೃತ್ಯ

20

7

ಜನಪದ ಕ್ರೀಡೆ

20

 

ಎಸ್.ಎಸ್.ಎಲ್.ಸಿ. ಯಲ್ಲಿ ಪಾಸಾದವರು ಹಾಗೂ ಪಾರಂಪರಿಕ ಕಲಾವಿದರ ಕುಟುಂಬದ ಆಸಕ್ತರು ಎರಡು ನೂರು ರೂಪಾಯಿ ಅರ್ಜಿ ಶುಲ್ಕ ಪಾವತಿಸಿ ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಶಿಗ್ಗಾವಿ ತಾಲೂಕು, ಹಾವೇರಿ ಜಿಲ್ಲೆ ಅಥವಾ ಡಾ. ಜಗನ್ನಾಥ್ ಹೆಬ್ಬಾಳೆ, ಕರ್ನಾಟಕ ಸಾಹಿತ್ಯ ಸಂಘದ ಕಟ್ಟಡ, ಅಂಬೇಡ್ಕರ್ ಸರ್ಕಲ್, ಬೀದರ್ -585 401 ಅವರಿಂದ ಅರ್ಜಿ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ವಿಶ್ವವಿದ್ಯಾಲಯದ ದೂರವಾಣಿ ಸಂಖ್ಯೆ:0836-2255180 ಅಥವಾ 94485 85344 ಅನ್ನು ಸಂಪರ್ಕಿಸಬಹುದಾಗಿದೆ.

ಗೌರವ ಸಂಯೋಜನಾಧಿಕಾರಿ ಡಾ. ಜಗನ್ನಾಥ್ ಹೆಬ್ಬಾಳೆ ದೂರವಾಣಿ ಸಂಖ್ಯೆ : 94485 85344

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India