ಅಧ್ಯಯನ ಕೇಂದ್ರಗಳು > ಇತರೆ ಶೈಕ್ಷಣಿಕ ಸಂಸ್ಥೆಗಳು
 

ಧಾರವಾಡದಲ್ಲಿರುವ ಮಹಂತರಾ ಎಜ್ಯುಕೇಷನಲ್ ಟ್ರಸ್ಟ್ ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ
2.ಕಸೂತಿ ಕಲೆ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಮಹಂತರಾ ಎಜ್ಯುಕೇಷನಲ್ ಟ್ರಸ್ಟ್
ಸುಜಾತಾ ಕಾಂಪ್ಲೆಕ್ಸ್, ಪಿ.ಬಿ.ರಸ್ತೆ
ಧಾರವಾಡ – 580 001
ಕಛೇರಿ ದೂರವಾಣಿ ಸಂಖ್ಯೆ: 7760973656


ಧಾರವಾಡದಲ್ಲಿರುವ ಕರ್ನಾಟಕ ಕರೆಸ್ಪಾಂಡೆನ್ಸ್ ಎಜ್ಯುಕೇಶನ್ ಫೌಂಡೇಶನ್ ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕರ್ನಾಟಕ ಕರೆಸ್ಪಾಂಡೆನ್ಸ್ ಎಜ್ಯುಕೇಶನ್ ಫೌಂಡೇಶನ್)
ಐ.ಸಿ.ಐ.ಸಿ.ಐ ಬ್ಯಾಂಕ್ ಹತ್ತಿರ, ಜ್ಯೂಬ್ಲಿ ವೃತ್ತ
ಧಾರವಾಡ – 580 001
ಕಛೇರಿ ದೂರವಾಣಿ ಸಂಖ್ಯೆ: 9663710694


ಲಿಂಗಸಗೂರುನಲ್ಲಿರುವ ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಸ್ವಾಮಿ ವಿವೇಕಾನಂದ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ (ರಿ)
ಎಸ್.ಬಿ.ಎಂ. ಬ್ಯಾಂಕ್ ಹತ್ತಿರ, ಮುದಗಲ್ ರಸ್ತೆ
ಲಿಂಗಸಗೂರು – 584 122
ಕಛೇರಿ ದೂರವಾಣಿ ಸಂಖ್ಯೆ: 9916367609


ರಾಯಚೂರುನಲ್ಲಿರುವ ಸುವರ್ಣ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಸುವರ್ಣ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ))
ಪದನಾಳ ಬಿಲ್ಡಿಂಗ್ ಹತ್ತಿರ, ಮುದಗಲ್ ರಸ್ತೆ
ರಾಯಚೂರು, ರಾಯಚೂರು ಜಿಲ್ಲೆ
ಕಛೇರಿ ದೂರವಾಣಿ ಸಂಖ್ಯೆ: 7760963075


ಸಿಂದಗಿನಲ್ಲಿರುವ ಜೈ ಭಾರತ ಎಜ್ಯುಕೇಶನ್ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಜೈ ಭಾರತ ಎಜ್ಯುಕೇಶನ್ ಟ್ರಸ್ಟ್ (ರಿ)
ಬಸವೇಶ್ವರ ವೃತ್ತದ ಹತ್ತಿರ
ಬಿಜಾಪುರ ರಸ್ತೆ, ಸಿಂದಗಿ
ಕಛೇರಿ ದೂರವಾಣಿ ಸಂಖ್ಯೆ: 99000 49080


ಬಿಜಾಪುರದಲ್ಲಿರುವ ನವೋದಯ ವಿಕಾಸ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ನವೋದಯ ವಿಕಾಸ ಟ್ರಸ್ಟ್ (ರಿ)
ಗಾಂಧಿಚೌಕ ಹತ್ತಿರ
ಬಿಜಾಪುರ
ಕಛೇರಿ ದೂರವಾಣಿ ಸಂಖ್ಯೆ: 7760977614


ಗದಗನಲ್ಲಿರುವ ಅಖಿಲ ಭಾರತ ಪಾರಂಪರಿಕ ವೈದ್ಯ ಪರಿಷತ್ ಟ್ರಸ್ಟ್ (ರಿ)ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಅಖಿಲ ಭಾರತ ಪಾರಂಪರಿಕ ವೈದ್ಯ ಪರಿಷತ್ ಟ್ರಸ್ಟ್ (ರಿ)
ಮುಳಗುಂದ ಕಂಪೌಂಡ್
ವಕೀಲ ಚಾಳ
ಗದಗ – 582101, ಗದಗ ಜಿಲ್ಲೆ
ಕಛೇರಿ ದೂರವಾಣಿ ಸಂಖ್ಯೆ: 9741908226


ಹರಪನಹಳ್ಳಿಯಲ್ಲಿರುವ ಸಂಪ್ರದಾಯ ಟ್ರಸ್ಟ್ (ರಿ) ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ದೊಡ್ಡಾಟ ಸರ್ಟಿಫಿಕೇಟ್ ಶಿಕ್ಷಣ
2. ಜನಪದ ಕ್ರೀಡೆ ಶಿಕ್ಷಣ
3.ಜನಪದ ನೃತ್ಯ ಶಿಕ್ಷಣ
4. ಜನಪದ ಗೀತ ಸರ್ಟಿಫಿಕೇಟ್ ಶಿಕ್ಷಣ
5.ಕಸೂತಿ ಕಲೆ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಸಂಪ್ರದಾಯ ಟ್ರಸ್ಟ್ (ರಿ) ಹರಪನಹಳ್ಳಿ
ನಂ. 841, 12ನೇ ವಾರ್ಡ್
ಉಪ್ಪರಗೇರೆ, ಹಡಗಲಿ ರಸ್ತೆ
ಹರಪನಹಳ್ಳಿ – 583131, ದಾವಣಗೆರೆ ಜಿಲ್ಲೆ
ಕಛೇರಿ ದೂರವಾಣಿ ಸಂಖ್ಯೆ: 9449434664


ನಾವದಗಿಯಲ್ಲಿರುವ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಶಿಕ್ಷಣಗಳು

1.ದೊಡ್ಡಾಟ ಸರ್ಟಿಫಿಕೇಟ್ ಶಿಕ್ಷಣ
2.ಪಾರಂಪರಿಕ ಹೈನುಗಾರಿಕೆ ಸ್ನಾತಕೋತ್ತರ ಡಿಪ್ಲೊಮಾ ಶಿಕ್ಷಣ
3.ಕಸೂತಿ ಕಲೆ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ನಾವದಗಿ (ರಿ)
ಗುಲಬರ್ಗಾ – ಬೀದರ್ ಹೆದ್ದಾರಿ
ನಾವದಗಿ – 585313
ಗುಲಬರ್ಗಾ ತಾಲೂಕು / ಜಿಲ್ಲೆ


ಧಾರವಾಡದಲ್ಲಿರುವ ವಿಜಯಿ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ವಿಜಯಿ ಕರ್ನಾಟಕ ಎಜ್ಯುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ)
ಅಂತರ್ಗತ ವಿಜಯಿ ಕರ್ನಾಟಕ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ
ಬ್ಲಾಕ್ ನಂ. 28, ಪ್ಲಾಟ್ ನಂ. 42
ಹೊಯ್ಸಳನಗರ, ಧಾರವಾಡ
ಕಛೇರಿ ದೂರವಾಣಿ ಸಂಖ್ಯೆ: 9663710694 / 9900049083


ಮಂಡ್ಯದಲ್ಲಿರುವ ಕರ್ನಾಟಕ ಸಂಘ (ರಿ) ದಲ್ಲಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಶಿಕ್ಷಣಗಳು

1.ಜನಪದ ಮಹಾಕಾವ್ಯ ಪರಂಪರೆ ಸ್ನಾತಕೋತ್ತರ ಡಿಪ್ಲೊಮಾ ಶಿಕ್ಷಣ
2.ಜನಪದ ನೃತ್ಯ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕರ್ನಾಟಕ ಸಂಘ (ರಿ)
ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರ
ಗುರುಭವನದ ಹಿಂಭಾಗ, ಆರ್.ಪಿ. ರಸ್ತೆ
ಮಂಡ್ಯ - 571 401
ಕಛೇರಿ ದೂರವಾಣಿ ಸಂಖ್ಯೆ: 08232-227755
ಸಂಯೋಜಕರು: ಪ್ರೊ. ಜಯಪ್ರಕಾಶ ಗೌಡ (94481 94456)


ರಾಮನಗರದಲ್ಲಿರುವ ಕರ್ನಾಟಕ ಸಾಹಸ ಕಲಾ ಅಕಾಡೆಮಿ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣಗಳು
1. ಸಮರ ಕಲೆ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕರ್ನಾಟಕ ಸಾಹಸ ಕಲಾ ಅಕಾಡೆಮಿ
ಶ್ರೀ ರಾಮದೇವರ ಬೆಟ್ಟದರಸ್ತೆ
ಎಂ.ಎಂ.ಯು. ಕಾಲೇಜು ಹತ್ತಿರ
ರಾಮನಗರ - 562 159
ದೂರವಾಣಿ ಸಂಖ್ಯೆ: 080-27271022
ಸಂಯೋಜಕರು: ಶ್ರೀ ಹಾಸನ ರಘು (94835 01854)


ಕೊಪ್ಪಳದಲ್ಲಿರುವ ಎಸ್.ಜೆ.ಜಿ. ಆಯುರ್ವೇದಿಕ್ ವೈದ್ಯಕೀಯ ಕಾಲೇಜು ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣದ ಮಾಹಿತಿ
1.ವೈದ್ಯಕೀಯ ಪ್ರವಾಸೋದ್ಯಮ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಎಸ್.ಜೆ.ಜಿ. ಆಯುರ್ವೇದಿಕ್ ವೈದ್ಯಕೀಯ ಕಾಲೇಜು
ಪಿ.ಜಿ. ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಕೊಪ್ಪಳ - 583 231
ದೂರವಾಣಿ ಸಂಖ್ಯೆ: 08539-222517
ಸಂಯೋಜಕರು: ಪ್ರಾಂಶುಪಾಲರು, ಎಸ್.ಜೆ.ಜಿ. ಆಯುರ್ವೇದಿಕ್ ವೈದ್ಯಕೀಯ ಕಾಲೇಜು


ಪೊನ್ನಂಪೇಟೆಯಲ್ಲಿರುವ ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್ ನಡೆಸುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಶಿಕ್ಷಣದ ಮಾಹಿತಿ
1.ಕೊಡವ ಜನಪದ ಕಲೆ ಸರ್ಟಿಫಿಕೇಟ್ ಶಿಕ್ಷಣ

ವಿಶ್ವವಿದ್ಯಾಲಯದ ಕೋರ್ಸ್ ಗಳನ್ನು ನಡೆಸಲು ಮಾನ್ಯತೆ ಪಡೆದ ಸಂಸ್ಥೆಯ ಹೆಸರು:
ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್
ಅಪ್ಪಚ್ಚುಕವಿ ವಿದ್ಯಾಲಯ,
ಪೊನ್ನಂಪೇಟೆ - 571 216
ದೂರವಾಣಿ ಸಂಖ್ಯೆ: 08274-249748 / 93432 57440
ಸಂಯೋಜಕರು: ಅಧ್ಯಕ್ಷರು, ಕೊಡವ ಸಮಾಜ ಎಜುಕೇಷನ್ ಕೌನ್ಸಿಲ್, ಅಪ್ಪಚ್ಚುಕವಿ ವಿದ್ಯಾಲಯ, ಪೊನ್ನಂಪೇಟೆ - 571 216


ಜಾನಪದ ವಿಶ್ವವಿದ್ಯಾಲಯದ ಈ ಕೆಳಗಿನ ಡಿಪ್ಲೊಮಾ / ಸರ್ಟಿಫಿಕೇಟ್ ಕೋರ್ಸ್ ಗಳನ್ನು ಶಿಗ್ಗಾವಿಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶ್ರೀಮತಿ ಗೌರಮ್ಮ ಬಸವಣ್ಣೆಪ್ಪ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ನಡೆಸಲಾಗುತ್ತದೆ.
1.ಜನಪದ ಗೀತ ಸಂಪ್ರದಾಯ ಸರ್ಟಿಫಿಕೇಟ್ ಶಿಕ್ಷಣ
2.ಕಸೂತಿ ಕಲೆ ಸರ್ಟಿಫಿಕೇಟ್ ಶಿಕ್ಷಣ
3.ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣ
4.ದೊಡ್ಡಾಟ ಪ್ರದರ್ಶನ ಸರ್ಟಿಫಿಕೇಟ್ ಶಿಕ್ಷಣ
5.ಬುಡಕಟ್ಟು ವೈದ್ಯ ಸರ್ಟಿಫಿಕೇಟ್ ಶಿಕ್ಷಣ
6.ತೊಗಲು ಗೊಂಬೆಯಾಟ ಸರ್ಟಿಫಿಕೇಟ್ ಶಿಕ್ಷಣ
7.ಜನಪದ ಕ್ರೀಡೆ ಸರ್ಟಿಫಿಕೇಟ್ ಶಿಕ್ಷಣ


ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲು ಸಹಕಾರ ನೀಡಿರುವ ಕಾಲೇಜುಗಳು
ಅ) ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಶಿಗ್ಗಾವಿ, ಹಾವೇರಿ ಜಿಲ್ಲೆ
ಸಂಯೋಜಕರು: ಡಾ. ಶ್ರೀಶೈಲ ಹುದ್ದಾರ (80507 76670)

ಆ) ಶ್ರೀಮತಿ ಗೌರಮ್ಮ ಬಸವಣ್ಣೆಪ್ಪ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿಗ್ಗಾವಿ, ಹಾವೇರಿ ಜಿಲ್ಲೆ
ಸಂಯೋಜಕರು: ಪ್ರೊ. ಬಿ.ಟಿ. ಲಮಾಣಿ, ಪ್ರಾಂಶುಪಾಲರು (08378-217163/ 9844176014)

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India