ವಿಭಾಗಗಳು > ನಿಕಾಯ ಹಾಗೂ ವಿಭಾಗಗಳು
 

ಜನಪದ ಕಲೆ, ಸಂಸ್ಕೃತಿಗಳ ಕುರಿತು, ಸಮಾಜದ ಎಲ್ಲ ಸಮುದಾಯಗಳ ಮೂಲಜ್ಞಾನ ಸಂಗ್ರಹಣೆ, ದಾಖಲೀಕರಣ ಪ್ರಸಾರದ ಆಶಯವನ್ನಿಟ್ಟುಕೊಂಡು, ದೇಸಿ ಜ್ಞಾನಸಂವರ್ಧನೆಗೆ ಸಂಕಲ್ಪ ತೊಡುವ ಮೂಲಕ ಕಾರ್ಯಾನುಷ್ಠಾನಗೊಳಿಸುವ ಕೈಂಕರ್ಯಕ್ಕೆ ಜಾನಪದ ವಿಶ್ವವಿದ್ಯಾಲಯ ಮುಂದಾಗಿದೆ. ಆ ದಿಶೆಯಲ್ಲಿ ಇಂತಹ ಮಹಾತ್ವಾಕಾಂಕ್ಷಿ ಕನಸೊಂದನ್ನು ನನಸು ಮಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ದೃಢಹೆಜ್ಜೆ ಇಟ್ಟಿದೆ. ಅದಕ್ಕೆ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ವಿನ್ಯಾಸವೇ ಅದನ್ನು ಸಾಕ್ಷೀಕರಿಸುತ್ತದೆ.
ದೇಸಿ ಕಲೆ, ಸಂಸ್ಕೃತಿಗಳ ಸಂವರ್ಧನೆ ಮತ್ತು ಪ್ರಸಾರ, ಅಧ್ಯಯನ, ಅಧ್ಯಾಪನ, ಸಂಶೋಧನೆ ಇಂತಹ ಶೈಕ್ಷಣಿಕ ಚೌಕಟ್ಟುಗಳಾಚೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಮಹತ್ವದ ಉದ್ದೇಶಗಳೊಂದಿಗೆ ಸ್ಥಾಪನೆಯಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು 2012-13ನೆಯ ಸಾಲಿನಿಂದ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಅದರ ಸಂಕ್ಷಿಪ್ತ ವಿವರಣೆ ಈ ಕೆಳಗಿನಂತಿದೆ.
ಜಾನಪದ ವಿಶ್ವವಿದ್ಯಾಲಯದಲ್ಲಿ 6 ನಿಕಾಯಗಳಿದ್ದು, 17 ಅಧ್ಯಯನ ವಿಭಾಗಗಳನ್ನು ಹೊಂದಿದೆ. ಅಲ್ಲದೇ 6 ಅಧ್ಯಯನ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ನಿಕಾಯಗಳು ವಿಭಾಗಗಳು


1. ಸಾಮಾನ್ಯ ಜಾನಪದ
ಅ. ನಿಕಾಯ ಹೆಸರು: ಸಾಮಾನ್ಯ ಜಾನಪದ
ಅಧ್ಯಯನ ವಿಭಾಗದ ಹೆಸರು: ಜಾನಪದ ವಿಜ್ಞಾನ ಅಧ್ಯಯನ ವಿಭಾಗ
ಮುಖ್ಯಸ್ಥರು: ಡಾ. ಎಂ. ಎನ್. ವೆಂಕಟೇಶ್

ಕ್ರ.ಸಂ ಹೆಸರು ಹುದ್ದೆ
01 ಪ್ರೊ. ಸ. ಚಿ. ರಮೇಶ್ ಪ್ರಾಧ್ಯಾಪಕರು
02 ಡಾ. ಕೆ. ಪ್ರೇಮಕುಮಾರ ಹಿರಿಯ ಸಂಶೋಧನಾಧಿಕಾರಿ
03 ಡಾ. ಎಂ.ಎನ್. ವೆಂಕಟೇಶ್ ಸಹಾಯಕ ಪ್ರಾಧ್ಯಾಪಕರು
04 ಡಾ. ವೃಷಭಕುಮಾರ್ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು
05 ಕುಮಾರಿ ಶ್ವೇತಾ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು
06 ಡಾ. ಕೆ. ಕಮಲಾಕ್ಷ ಸಂದರ್ಶಕ ಪ್ರಾಧ್ಯಾಪಕರು

ಕ್ರ.ಸಂ ಕೋರ್ಸ್ ಒಟ್ಟು ವಿದ್ಯಾರ್ಥಿಗಳು ಪುರುಷ ಸ್ತ್ರೀ
1 ಎಂ.ಎ. ಜಾನಪದ ವಿಜ್ಞಾನ 5 5 -

M.A. in Folkloristics classes were commenced from the academic year 2012-13 and first semester exams were conducted during the month of February 2013 and results were announced in the month of March 2013..

1.2 ಜನಪದಧರ್ಮ ಅಧ್ಯಯನ ವಿಭಾಗ
1.3 ತೌಲನಿಕ ಜಾನಪದ ಅಧ್ಯಯನ ವಿಭಾಗ
   
2. ಶಾಬ್ದಿಕ ಜಾನಪದ
ನಿಕಾಯ ಹೆಸರು: ಶಾಬ್ದಿಕ ಜಾನಪದ
ಅಧ್ಯಯನ ವಿಭಾಗದ ಹೆಸರು: ಜನಪದ ಸಾಹಿತ್ಯ ಅಧ್ಯಯನ ವಿಭಾಗ
ಮುಖ್ಯಸ್ಥರು: ಡಾ. ಎಂ. ಎನ್. ವೆಂಕಟೇಶ್
ಕ್ರ.ಸಂ ಹೆಸರು ಹುದ್ದೆ
01 ಪ್ರೊ. ಸ. ಚಿ. ರಮೇಶ್ ಪ್ರಾಧ್ಯಾಪಕರು
02 ಡಾ. ಕೆ. ಪ್ರೇಮಕುಮಾರ ಹಿರಿಯ ಸಂಶೋಧನಾಧಿಕಾರಿ
03 ಡಾ. ಎಂ.ಎನ್. ವೆಂಕಟೇಶ್ ಸಹಾಯಕ ಪ್ರಾಧ್ಯಾಪಕರು
04 ಡಾ. ವೃಷಭಕುಮಾರ್ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು
05 ಕುಮಾರಿ ಶ್ವೇತಾ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು
06 ಡಾ. ಕೆ. ಕಮಲಾಕ್ಷ ಸಂದರ್ಶಕ ಪ್ರಾಧ್ಯಾಪಕರು

ಕ್ರ.ಸಂ ಕೋರ್ಸ್ ಒಟ್ಟು ವಿದ್ಯಾರ್ಥಿಗಳು ಪುರುಷ ಸ್ತ್ರೀ
1 ಎಂ.ಎ. ಜನಪದ ಸಾಹಿತ್ಯ 6 5 -

M.A. in Folk literature classes were commenced from the academic year 2012-13 and first semester exams were conducted during the month of February 2013 and results were announced in the month of March 2013. Now, the second semester is in progress.

2.2 ಜನಪದ ಭಾಷಾ ಅಧ್ಯಯನ ವಿಭಾಗ
   
3. ಜನಪದಕಲಾ ಪರಂಪರೆ

3.1 ಜನಪದ ಕಲೆಗಳ ಅಧ್ಯಯನ ವಿಭಾಗ
3.2 ಜನಪದ ಕರಕುಶಲ ಕಲೆಗಳ ಅಧ್ಯಯನ ವಿಭಾಗ

   
4. ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ

4.1 ಪಾರಂಪರಿಕ ಜ್ಞಾನ ಪದ್ಧತಿ ಅಧ್ಯಯನ ವಿಭಾಗ
4.2 ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನ ವಿಭಾಗ

   
5. ಅಲಕ್ಷಿತ ಅಧ್ಯಯನಗಳು

5.1 ಗ್ರಾಮೀಣ ಅಲಕ್ಷಿತ ಸಮುದಾಯಗಳ ಅಧ್ಯಯನ ವಿಭಾಗ
5.2 ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ಅಧ್ಯಯನ ವಿಭಾಗ
5.3 ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆ ಮತ್ತು ಮಕ್ಕಳ ಅಧ್ಯಯನ ವಿಭಾಗ
5.4 ಗ್ರಾಮೀಣ ಮತ್ತು ಬುಡಕಟ್ಟು ಯುವಜನ ಸೇವೆ ಮತ್ತು ಕ್ರೀಡಾ ಅಧ್ಯಯನ ವಿಭಾಗ

   
6. ಆನ್ವಯಿಕ ಜಾನಪದ 6.1 ಪ್ರವಾಸೋದ್ಯಮ ಅಧ್ಯಯನ ವಿಭಾಗ
6.2 ಜನಪದಸಂವಹನ ಅಧ್ಯಯನ ವಿಭಾಗ
ನಿಕಾಯ ಹೆಸರು: ಆನ್ವಯಿಕ ಜಾನಪದ
ಅಧ್ಯಯನ ವಿಭಾಗದ ಹೆಸರು: ಗ್ರಾಮೀಣ ಹಾಗೂ ಬುಡಕಟ್ಟು ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗ
ಹೆಸರು ಹುದ್ದೆ
ಡಾ. ಎಂ.ಎನ್. ವೆಂಕಟೇಶ ಸಹಾಯಕ ಪ್ರಾಧ್ಯಾಪಕರು
ಶ್ರೀ ಜಯದತ್ತ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು
ಶ್ರೀ ಪ್ರಕಾಶ ಹೊಸಮನಿ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು

ಪ್ರೊ. ಚಂದ್ರ ಪೂಜಾರಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಸಂದರ್ಶಕ ಪ್ರಾಧ್ಯಾಪಕರು
ಡಾ. ಕೆ. ಕಮಲಾಕ್ಷ ಸಂದರ್ಶಕ ಪ್ರಾಧ್ಯಾಪಕರು

ಕ್ರ.ಸಂ ಕೋರ್ಸ್ ಒಟ್ಟು ವಿದ್ಯಾರ್ಥಿಗಳು ಪುರುಷ ಸ್ತ್ರೀ
1 ಎಂ.ಬಿ.ಎ. ಗ್ರಾಮೀಣ ಹಾಗೂ ಬುಡಕಟ್ಟು ವ್ಯವಹಾರ ನಿರ್ವಹಣೆ 10 7 3

M.B.A in Rural and Tribal Business Management Examinations were commenced from the academic year 2012-13 and since the classes are commenced only in the later part of the academic year, still first semester classes are in progress. It is planned to conduct the exams in the month of April/May 2013. Prof. A. Chandrapujari, Professor, Kannada University, Hampi is giving valuable suggestions helping in person at the capacity of delivering special lectures series. He is also helping in coordinating various special lecture for the benefit of M.B.A students. Along with this our regular faculty who are working on Temporary basis are teaching the specifically designed syllabus for the said course.

6.4 ಗ್ರಾಮೀಣ ಮತ್ತು ಬುಡಕಟ್ಟು ವ್ಯವಹಾರ ಹಾಗೂ ನಿರ್ವಹಣಾ ಅಧ್ಯಯನ ವಿಭಾಗ


ಸೂಚನೆ:
ಪ್ರತಿಯೊಂದು ಅಧ್ಯಯನ ವಿಭಾಗವೂ ಸರ್ಟಿಫಿಕೇಟ್, ಡಿಪ್ಲೊಮಾ, ಎಂ.ಎ., ಎಂ.ಎಸ್ಸಿ, ಎಂ.ಬಿ.ಎ., ಎಂ.ಫಿಲ್., ಮತ್ತು ಪಿಎಚ್.ಡಿ., ಮುಂತಾದ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ. ಪಟ್ಟಿ ಲಗತ್ತಿಸಿದೆ.
ಈ ಮೇಲೆ ಕಾಣಿಸಿದ ಪ್ರತಿಯೊಂದು ಅಧ್ಯಯನ ವಿಭಾಗವೂ ನಾಲ್ಕು ಮುಖ್ಯ ಕಾರ್ಯಗಳನ್ನು ಹೊಂದಿರುತ್ತದೆ.
1. ದಾಖಲೀಕರಣ
2. ಸಂಶೋಧನೆ
3. ಬೋಧನೆ
4. ಆನ್ವಯಿಕತೆ ಹಾಗೂ ಪ್ರಸರಣ ಕಾರ್ಯ

ಕೇಂದ್ರಗಳು:
ಈ ಮೇಲೆ ಪಟ್ಟಿ ಮಾಡಿರುವ ಆರು ನಿಕಾಯಗಳಡಿಯಲ್ಲಿ ಹದಿನೇಳು ಅಧ್ಯಯನ ವಿಭಾಗಗಳನ್ನು ಹೊಂದುವುದರೊಂದಿಗೆ ವಿಶ್ವವಿದ್ಯಾಲಯವು ಆರು ಮಹತ್ವದ ಅಧ್ಯಯನ ಕೇಂದ್ರಗಳನ್ನೂ ಹೊಂದಬಯಸುತ್ತದೆ. ಅವು ಹೀಗಿವೆ:
1. ಆರ್ಕೈವ್ಸ್ ಕೇಂದ್ರ (ದಾಖಲಾತಿ ಭಂಡಾರ)
2. ಜಾನಪದ ವಸ್ತುಸಂಗ್ರಹಾಲಯ ಕೇಂದ್ರ
3. ಭಾಷಾಂತರ ಕೇಂದ್ರ
4. ಜಾನಪದ ವಿಶ್ವಕೋಶ ಕೇಂದ್ರ
5. ವಿಸ್ತರಣ ಮತ್ತು ಸಲಹಾ ಕೇಂದ್ರ
6. ಜಾನಪದ ನಿಘಂಟು ಕೇಂದ್ರ

 
 

© 2017 ಕರ್ನಾಟಕ ಜಾನಪದ ವಿಶ್ವವಿದ್ಯಾಲಯ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವಿನ್ಯಾಸ, ಅಭಿವೃದ್ದಿ, ನಿರ್ವಹಣೆ : WebDreams India